ಕನ್ನಡದ ಹಿರಿಯ ನಟ ಹಾಗು ವಿಲನ್ ಭರತ್ ಗೆ ಸಹಾಯ ಮಾಡಿದ ದರ್ಶನ್ | FILMIBEAT KANNADA

2019-05-11 19

Challenging star darshan was help to old actor Bharath. he was suffered from box at past few years. Bharath has acted in Shiva Rajkumar's Aditya movie.


ಕನ್ನಡ ಚಿತ್ರರಂಗದಲ್ಲಿ ಸುಮಾರು ವರ್ಷಗಳ ಕಾಲ ಪೋಷಕ ನಟನಾಗಿ ಅಭಿನಯಿಸಿದ್ದ ಹಿರಿಯ ನಟ ಭರತ್ ಅವರು ಕಷ್ಟದಲ್ಲಿದ್ದಾಗ ದರ್ಶನ್ ಸಹಾಯ ಮಾಡಿದ್ರಂತೆ. ಬೇರೆ ಯಾರೂ ನನ್ನ ಕಷ್ಟಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ, ನಟ ಭರತ್ ಅವರಿಗೆ ಏನಾಗಿತ್ತು? ದರ್ಶನ್ ಮಾಡಿದ ಸಹಾಯವೇನು?

Videos similaires